Advertisement

ಇಸ್ರೋದಿಂದ 3 ಉಪಗ್ರಹ ಉಡಾವಣೆ  

12:19 AM Jul 01, 2022 | Team Udayavani |

ಶ್ರೀಹರಿಕೋಟಾ: ಇಸ್ರೋ ನಿರ್ಮಿತ ಪಿಎಸ್‌ಎಲ್‌ವಿ ಸಿ53 ರಾಕೆಟ್‌ನಲ್ಲಿ ಸಿಂಗಾಪುರದ ಮೂರು ಉಪಗ್ರಹಗಳನ್ನು ಗುರುವಾರ ಸಂಜೆ ಶ್ರೀಹರಿ­ಕೋಟಾದ ಸತೀಶ್‌ ಧವನ್‌ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು.

Advertisement

ಈ ರಾಕೆಟ್‌ನಲ್ಲಿದ್ದ ಡಿಎಸ್‌-ಇಒ, ನ್ಯೂ ಎಸ್‌ಎಆರ್‌ ಹಾಗೂ ಸ್ಕೂಬ್‌ ಬಿ-1 ಎಂಬ ಉಪಗ್ರಹಗಳು ಸಂವಹನ ಉಪಗ್ರಹ­ಗಳಾಗಿದ್ದು ಉಡಾವಣೆ­ಗೊಂಡ ಕೆಲವೇ ನಿಮಿಷ­ಗಳಲ್ಲಿ ಭೂಮಿಯಿಂದ 570 ಕಿ.ಮೀ. ಎತ್ತರದಲ್ಲಿರುವ ಕಕ್ಷೆಗೆ ಹೋಗಿ ತಲುಪಿವೆ ಎಂದು ಇಸ್ರೋ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next