Advertisement

ಹುಣಸೂರು: ಸಾಲಿಗ್ರಾಮ ಠಾಣಾ ಪಿ.ಎಸ್.ಐ. ಹೃದಯಾಘಾತದಿಂದ ನಿಧನ

09:56 AM Jun 29, 2022 | Team Udayavani |

ಹುಣಸೂರು: ನಗರದ ಮೈಸೂರು ರಸ್ತೆಯ ಹೌಸಿಂಗ್ ಬೋರ್ಡ್‌ ನಿವಾಸಿ ಪ್ರಸ್ತುತ ಸಾಲಿಗ್ರಾಮ ಠಾಣೆಯ ಪಿ.ಎಸ್.ಐ. ದೊಡ್ಡೇಗೌಡ (59) ಹೃದಯಾಘಾತದಿಂದ ನಿಧನರಾಗಿದ್ದಾರೆ.

Advertisement

ಪಿ.ಎಸ್.ಐ. ದೊಡ್ಡೇಗೌಡ ಅವರು ಸೋಮವಾರ ರಾತ್ರಿ ರೌಡ್ಸ್ ನಲ್ಲಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡ ಅವರನ್ನು ಕೆ.ಆರ್. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next