Advertisement
ತಾಲೂಕಿನ ನಾವದಗಿಯ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಶಾಲೆ ವಾರ್ಷಿಕೊತ್ಸವ ಹಾಗೂ ಸಂಸ್ಕಾರ ಪ್ರಶಸ್ತಿಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನ ಅತ್ಯಂತ ಅತ್ಯಮೂಲ್ಯವಾದುದ್ದು. ಅಲ್ಲದೆ ಶಿಕ್ಷಕರು ಹೇಳಿಕೊಡುವ ಪಾಠ ಗಮನವಿಟ್ಟು ಆಲಿಸಬೇಕು ಎಂದು ಹೇಳಿದರು.
ಮಾಡಬಾರದು. ಓದಿ ಜ್ಞಾನ ಪಡಿಯಬೇಕು. ಪ್ರತಿಯೊಂದು ಮಗುವಿನಲ್ಲಿ ಪ್ರತಿಭೆ ಅಡಗಿರುತ್ತದೆ. ಶಾಲೆಯಲ್ಲಿ ಸ್ವತಂತ್ರವಾದ ಕಲಿಕಾ ವಾತಾವರಣ ರೂಪಿಸಿದಾಗ ಅವರ ಸಾಮರ್ಥ್ಯ ಹೆಚ್ಚುತ್ತದೆ ಎಂದು ಹೇಳಿದರು. ಡಾ| ಎಸ್.ಎಸ್. ಗುಬ್ಬಿ, ಮಕ್ಕಳು ಶಿಸ್ತು, ವಿನಯ, ಸ್ವತ್ಛತೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಡಾ| ಎಸ್.ಎಸ್. ಪಾಟೀಲ ಮಾತನಾಡಿ, ಆರೋಗ್ಯದ ಕಡೆ ಗಮನ ಕೊಟ್ಟು ಒಳ್ಳೆಯ ಶುದ್ಧ ಮತ್ತು ತಾಜಾ ಆಹಾರ ಸೇವನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ
ಸಲಹೆ ನೀಡಿದರು.
Related Articles
Advertisement
ಸಂಗಯ್ಯ ಹಳ್ಳದಮಠ ಪ್ರಾರ್ಥನಾ ಗೀತೆ ಹಾಡಿದರು. ಡಾ| ರಾಜೇಂದ್ರ ಯರನಾಳೆ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು.