Advertisement
ಡಿವೈಎಫ್ಐ ನೇತೃತ್ವದಲ್ಲಿ ಆರಂಭಗೊಂಡ ಬೃಹತ್ ಪಾದಯಾತ್ರೆಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ತಾಲೂಕು ಸಮಿತಿ, ರಿಕ್ಷಾ ಯೂನಿಯನ್ ಸಿಐಟಿಯು, ವಿವಿಧ ಕಾರ್ಮಿಕ ಸಂಘಟನೆಗಳ ಬೆಂಬಲ ವ್ಯಕ್ತವಾಗಿದೆ.
Related Articles
Advertisement
ಪಾದಯಾತ್ರೆಯು ವಿನಯ್ ನರ್ಸಿಂಗ್ ಹೋಮ್ ನಿಂದ ಆರಂಭಗೊಂಡು, ವಿನಾಯಕ ಜಂಕ್ಷನ್ ಸುತ್ತುವರಿದು ಬಳಿಕ ಶಾಸ್ತ್ರೀ ಸರ್ಕಲ್ ನಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.