ಮಲ್ಪೆ: ಅಸಾನಿ ಚಂಡಮಾರುತದ ಪ್ರಭಾವದಿಂದ ಸಮುದ್ರದಲ್ಲಿ ಭಾರೀ ಅಲೆಗಳು ಏಳುತ್ತಿದ್ದು ಜಿಲ್ಲಾಧಿಕಾರಿಗಳ ಸೂಚನೆಯಂತೆ ನೀರಿಗಿಳಿಯುವುದನ್ನು, ಜಲಸಾಹಸ ಕ್ರೀಡೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಗುರುವಾರವೂ ಅದು ಮುಂದುವರಿದಿದೆ. ಸೈಂಟ್‌ಮೇರೀಸ್ ದ್ವೀಪಕ್ಕೆ ಬೋಟ್ ಯಾನವನ್ನೂ ಸ್ಥಗಿತ ಮಾಡಲಾಗಿದೆ.
Advertisement
ಬೆಂಗಳೂರು, ಮೈಸೂರು ಕಡೆಯಿಂದ ಪ್ರವಾಸಿಗರು ಬರುತ್ತಿದ್ದು ಯಾರೂ ಈಜಾಡದಂತೆ ಎಚ್ಚರಿಸಲಾಗುತ್ತಿದೆ.