Advertisement
ರೇವಾ ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ “ರೇವಾ ಜೀವಮಾನ ಸಾಧನೆ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಉದಾತ್ತ ಚಿಂತನೆಗಳಿಗೆ ಜಾತಿ-ಧರ್ಮಗಳ ಮೇರೆಗಳಿರುವುದಿಲ್ಲ. ಆಯಾ ಧರ್ಮದವರು ತಮ್ಮ ಧರ್ಮ ಪಾಲಿಸುವ ಜೊತೆಗೆ ಇನ್ನೊಂದು ಧರ್ಮವನ್ನು ಗೌರವಿಸುವ ಪರಸ್ಪರ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಎಂದು ಭಾವಿಸಿದ್ದೇನೆ. ನಾನು ಮಾಡುತ್ತಿರುವ ಸೇವೆ ಸಹ ಆ ದೇವರಿಗಾಗಿಯೇ. ನನಗೆ ಸಿಕ್ಕಿರುವ ಸ್ಥಾನಮಾನ, ಪ್ರಶಸ್ತಿ ಮತ್ತು ಬಿರುದುಗಳೆಲ್ಲವೂ ಆ ದೇವರಿಗೆ ಸಲ್ಲಬೇಕು ಎಂದರು. ರೇವಾ ಆವಾರ್ಡ್ ಆಫ್ ಎಕ್ಸ್‌ಲೆನ್ಸ್ ಸ್ವೀಕರಿಸಿ ಮಾತನಾಡಿದ ನಟ ರಮೇಶ್ ಅರವಿಂದ್, ಇದು ಆಗಲ್ಲ, ಅದು ಅಸಾಧ್ಯ ಎಂದು ಹೇಳುವ ಬದಲು ಇದು ಆಗುತ್ತೇ, ಇದು ನನ್ನಿಂದ ಸಾಧ್ಯ ಎಂದು ಹೇಳುವ ಪ್ರತಿಯೊಬ್ಬರು ಸಾಧಕರಾಗುತ್ತಾರೆ. ಎಂದರು.
Related Articles
Advertisement