Advertisement
ಪಾಕಿಸ್ಥಾನದಲ್ಲಿ ಇರುವ ಹ್ಯಾಂಡ್ಲರ್‌ಗಳ ಮೂಲಕ ದೇಶದಲ್ಲಿ ಘಜ್ವಾ- ಎ-ಹಿಂದ್‌ಗೆ ಸೇರಿದವರು ಭಾರತ ವಿರೋಧಿ ಪ್ರಚಾರ, ದ್ವೇಷ ಸೃಷ್ಟಿಸುವಂಥ ಸಂಗತಿಗಳಲ್ಲಿ ನಿರತರಾಗಿರುತ್ತಿದ್ದರು. ಶೋಧ ಕಾರ್ಯಾಚರಣೆ ವೇಳೆ ಹಲವು ದಾಖಲೆಗಳು, ಡಿಜಿಟಲ್ ಡಿವೈಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಘಟನೆಯ ವಿರುದ್ಧ ಬಿಹಾರದಲ್ಲಿ ಕಳೆದ ವರ್ಷ ಕೇಸು ದಾಖಲಿಸಲಾಗಿತ್ತು.
Advertisement
Pakistan ಪ್ರೇರಿತ ಸಂಘಟನೆ ಪರ ಕಾರ್ಯಾಚರಣೆ: ಎನ್‌ಐಎ ದಾಳಿ
12:29 AM Nov 27, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.