Advertisement
ತಲೈವಾಸ್ ತಂಡದ ಡಿಫೆಂಡರ್ ಮೊಯಿನ್ ಶಫಾ 13, ಆಲ್ರೌಂಡರ್ ಹಿಮಾಂಶು 7 ಅಂಕಗಳೊಂದಿಗೆ ಮಿಂಚಿದರು. ಗುಜರಾತ್ ಪರ ಹೋರಾಡಿದ್ದು ರೈಡರ್ ಹಿಮಾಂಶು ಸಿಂಗ್ ಮಾತ್ರ (11 ಅಂಕ).
ಪಾಟ್ನಾ ಪೈರೇಟ್ಸ್ಗೆ 42-35 ಅಂಕಗಳ ಸೋಲುಣಿಸುವ ಮೂಲಕ ಹರಿಯಾಣ ಸ್ಟೀಲರ್ ಹಳಿ ಏರಿದೆ. 17 ಪಂದ್ಯಗಳಲ್ಲಿ 13ನೇ ಜಯ ಸಾಧಿಸಿದೆ. ಹರಿಯಾಣ ರೈಡರ್ ಶಿವಂ ಪಠಾರೆ 11 ಅಂಕ ಗಳಿಸಿದರು. ಪಾಟ್ನಾ 16ನೇ ಪಂದ್ಯದಲ್ಲಿ 6ನೇ ಸೋಲನುಭವಿಸಿತು.