Advertisement

Pro Kabaddi:ತೆಲುಗು ತಂಡಕ್ಕೆ ಸುಳ್ಯದ ರತನ್‌ ಆಯ್ಕೆ

11:03 PM Feb 04, 2024 | Team Udayavani |

ಸುಳ್ಯ: ಪ್ರೊ ಕಬಡ್ಡಿ ಲೀಗ್‌ನಲ್ಲಿ ತೆಲುಗು ಟೈಟಾನ್ಸ್‌ ತಂಡವನ್ನು ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಿನ ಪ್ರಥಮ ಎಂಎಸ್‌ಡಬ್ಲ್ಯು ವಿದ್ಯಾರ್ಥಿ ರತನ್‌ ಜಿ. ಪ್ರತಿನಿಧಿಸಲಿದ್ದಾರೆ.

Advertisement

ಕೆ.ವಿ.ಜಿ. ನ್ಪೋರ್ಟ್ಸ್ ಕ್ಲಬ್‌ನಲ್ಲಿ ತರಬೇತಿ ಪಡೆದಿರುವ ರತನ್‌ ಇದೀಗ ತೆಲುಗು ತಂಡದಲ್ಲಿ ರೈಡರ್‌ ಆಗಿ ಸ್ಥಾನ ಪಡೆದುಕೊಂಡಿದ್ದಾರೆ. ರತನ್‌ ಅವರು ಎನ್‌ಎಂಸಿಯಲ್ಲಿ ಬಿಕಾಂ ಪೂರೈಸಿದ್ದ ಅವರು ಅಖೀಲ ಭಾರತ ಅಂತರ್‌ ವಿ.ವಿ. ಕಬಡ್ಡಿ ಕೂಟದಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿ ಅತ್ಯುತ್ತಮ ರೈಡರ್‌ ಪ್ರಶಸ್ತಿ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next