Advertisement
“ನನಗೆ ಹಿಮ್ಮಡಿ ಗಾಯವಾಗಿತ್ತು. ಅದು ಗುಣವಾಗುವುದು ಬಹಳ ತಡವಾಯಿತು. ಆದ್ದರಿಂದ ಹಿಂತಿರುಗಿ ಮರಳ ಬೇಕಾಯಿತು ಅಷ್ಟೇ. ನನಗೆ ಭಾರತ ತಂಡದಲ್ಲಿ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನೀಡಿದರೂ ಆಡಲು ಸಿದ್ಧನಿದ್ದೇನೆ. ಆರಂಭಕಾರನ ಸ್ಥಾನವೇ ಬೇಕೆಂದಿಲ್ಲ’ ಎಂದಿದ್ದಾರೆ ಶಾ. ಡೆಲ್ಲಿ ಕ್ಯಾಪಿಟಲ್ಸ್ ನಡೆಸಿದ ಮುಕ್ತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ಶಾ, ತಾನು ಚೇತರಿಕೆಗೆ ಶ್ರದ್ಧೆಯಿಂದ ಪ್ರಯತ್ನಿಸುತ್ತಿಲ್ಲ ಎಂಬ ಆರೋಪಗಳಿಗೂ ಉತ್ತರಿಸಿದರು. Advertisement
“ಅಶಿಸ್ತಿನ ಕಾರಣ’ನಿರಾಕರಿಸಿದ ಶಾ
12:30 AM Mar 17, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.