Advertisement

ಕಲಬುರಗಿ: ಖರ್ಗೆ ಕೋಟೆಗೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ…

05:52 PM May 02, 2023 | |

ಕಲಬುರಗಿ: ವಿಧಾನಸಭೆ ಚುನಾವಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದು. ಕೆಲವೇ ಹೊತ್ತಿನಲ್ಲಿ ರೋಡ್ ಶೋ ಆರಂಭಿಸಲಿದ್ದಾರೆ.

Advertisement

ಸಿಂಧನೂರಿನಿಂದ ಕಲಬುರಗಿ ಪೊಲೀಸ್ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿಳಿದರು.

ಅವರು ಶೋ ನಡೆಸುವ ಮಾರ್ಗದ ಒಂದು ಬದಿಯಲ್ಲಿ ಕೆಎಂಎಫ್ ನಿಂದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಆರು ಕಿಮೀ ವರಗೆ ಜನರು ಕಾತುರದಿಂದ ನಿಂತಿದ್ದಾರೆ. ಅಂದಾಜು 2-3 ಲಕ್ಷ ಜನ ಸೇರಿರುವ ಸಾಧ್ಯತೆ ಇದೆ.

ಇದನ್ನೂ ಓದಿ: Congress ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ವಿಚಾರ: ರಾಜ್ಯಾದ್ಯಂತ ತೀವ್ರ ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next