Advertisement

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ, ಸ್ವಲ್ಪ ಮಟ್ಟಿಗೆ ನೆಮ್ಮದಿ

12:26 AM Jul 02, 2022 | Team Udayavani |

ಹೊಸದಿಲ್ಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಶುಕ್ರವಾರ ಕೊಂಚ ಇಳಿಕೆಯಾಗಿದೆ.ಇಂಡೇನ್‌ ಸಂಸ್ಥೆಯು ಬೆಲೆಯನ್ನು ಇಳಿಕೆ ಮಾಡಿದ್ದು, ದಿಲ್ಲಿಯಲ್ಲಿ ಪ್ರತೀ ಸಿಲಿಂಡರ್‌ಗೆ 198 ರೂ. ಕಡಿಮೆ ಆಗಿದೆ.

Advertisement

ಕೊಲ್ಕತಾದಲ್ಲಿ 182 ರೂ. ಕಡಿಮೆಯಾಗಿದ್ದರೆ ಮುಂಬಯಿಯಲ್ಲಿ 190.50 ರೂ. ಇಳಿಕೆ ಆಗಿದೆ. ಚೆನ್ನೈಯಲ್ಲಿ 187 ರೂ. ಇಳಿದಿದೆ.

ದೆಹಲಿಯಲ್ಲಿ 2021 ರೂ. ಆಗಿದೆ. ಕೋಲ್ಕತ್ತಾ ದಲ್ಲಿ 2,322ರೂ. ಇದ್ದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಇದೀಗ 2,140ರೂ. ಆಗಿದೆ.

ಮುಂಬೈನಲ್ಲಿ 2,171.50 ರ ಇದ್ದ ಸಿಲಿಂಡರ್ ಬೆಲೆ 1,981 ರೂ. ಆಗಿದೆ. ಚೆನ್ನೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ 2,373 ರೂ. ಬದಲಿಗೆ 2,186 ರೂ. ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next