Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ; ಸಹಾಯವಾಣಿ ಆರಂಭ

08:57 AM Jun 07, 2020 | Suhan S |

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ಜೂನ್‌ ಹಾಗೂ ಜುಲೈ ತಿಂಗಳಿನಲ್ಲಿ ಜರುಗಲಿದ್ದು, ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳ ಪರಿಹಾರಕ್ಕಾಗಿ ಹುಬ್ಬಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಸಹಾಯವಾಣಿ ಆರಂಭಿಸಲಾಗಿದೆ.

Advertisement

ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ. ಅಶೋಕಕುಮಾರಸಿಂದಗಿ, ಕ್ಷೇತ್ರ ಶಿಕ್ಷಣಾಧಿ ಕಾರಿ 9480695186; ಗೌರಮ್ಮ, ಕ್ಷೇತ್ರ ಸಮನ್ವಯಾಧಿಕಾರಿ 9449372566; ನಂದಿನಿ, ದೈಹಿಕ ಶಿಕ್ಷಣ ಪರಿವೀಕ್ಷಕರು 9448505328; ಆರ್‌.ಬಿ. ಪಾಟೀಲ್‌, ಶಿಕ್ಷಣ ಸಂಯೋಜಕರು 8618787503; ಆರ್‌ .ಬಿ. ಭೋಸಲೆ, ಬಿಆರ್‌ಪಿ 9449147007; ಹೆಬಸೂರ, ಕಚೇರಿ ಅಧೀಕ್ಷಕರು 9886028976; ವಿನಾಯಕ ಬಡಕಲ್ಲ, ಸಿಆರ್‌ಪಿ 8660666637 ಹಾಗೂ ಕಚೇರಿ ದೂ: 0836-2268126 ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next