Advertisement
ಪ್ರಜ್ವಲ್ ವಿರುದ್ಧ ಸಿಐಡಿಯಲ್ಲಿ ಈಗಾಗಲೇ 4 ಎಫ್ಐಆರ್ ದಾಖಲಾಗಿದ್ದು, 3 ಪ್ರಕರಣಗಳ ವಿಚಾರಣೆ ನಡೆಸಲಾಗಿದೆ. ಸಾಕ್ಷ್ಯಗಳನ್ನು ಮುಂದಿಟ್ಟು ಎಸ್‌ಐಟಿ ಪ್ರಶ್ನೆಗಳನ್ನು ಹಾಕುತ್ತಿದ್ದರೂ ಪ್ರಜ್ವಲ್, “ನಾನು ಯಾರ ಮೇಲೂ ದೌರ್ಜನ್ಯ ಎಸಗಿಲ್ಲ. ಈ ಬಗ್ಗೆ ನನಗೆ ಸೂಕ್ತ ಮಾಹಿತಿ ಇಲ್ಲ’ ಎಂದಷ್ಟೇ ಉತ್ತರಿಸಿ ಸುಮ್ಮನಾಗುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಎಸ್‌ಐಟಿಗೆ ಸೂಕ್ತ ಮಾಹಿತಿ ಕಲೆ ಹಾಕಿ ಹೇಳಿಕೆ ದಾಖಲಿಸಿಕೊಳ್ಳುವುದೇ ಸವಾಲಾಗಿದೆ.
Advertisement
Prajwal Revanna Case ಆರೋಪಿಯಿಂದ ಮಾಹಿತಿ ಹೊರ ತೆಗೆಯುವುದೇ ಎಸ್‌ಐಟಿಗೆ ಸವಾಲು!
10:36 PM Jun 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.