Advertisement

ಪ್ರಭಾಸ್‌ ಅಭಿನಯದ”ಆದಿಪುರುಷ್‌’ಟೀಸರ್‌ ಬಿಡುಗಡೆ

12:36 AM Oct 03, 2022 | Team Udayavani |

ಪ್ರಭಾಸ್‌ ಮತ್ತು ಸೈಫ್ ಅಲಿ ಖಾನ್‌ ನಟನೆಯ ಬಹುನಿರೀಕ್ಷಿತ “ಆದಿಪುರುಷ್‌’ ಸಿನೆಮಾದ ಟೀಸರ್‌ ರವಿವಾರ ಬಿಡುಗಡೆಯಾಗಿದೆ.

Advertisement

ಸಿನೆಮಾದಲ್ಲಿ ಭಗವಂತ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್‌, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್‌ ಮತ್ತು ಸೀತೆಯ ಪಾತ್ರದಲ್ಲಿ ಕೃತಿ ಸನಾನ್‌ ನಟಿಸಿದ್ದಾರೆ.

ರಾಮಾಯಣದ ಕಥೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಓಂ ರಾವತ್‌ ಈ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಉತ್ತರ ಪ್ರದೇಶದ ಸರಯೂ ನದಿ ತೀರದಲ್ಲಿ ಚಿತ್ರ ತಂಡ ರವಿವಾರ ಟೀಸರ್‌ ಬಿಡುಗಡೆಗೊಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next