Advertisement
ಇತ್ತೀಚಿನ ದಿನಗಳಲ್ಲಿ ಪ್ರತಿ ನಿತ್ಯ ಈ ಹೊಂಡ-ಗುಂಡಿ ಬಿದ್ದ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತದೆ ಹಾಗೂ ಕುಡಿಯುವ ನೀರು ಪೊಲಾಗುತ್ತಿದೆ. ಆದರೂ ಹೊಂಡ-ಗುಂಡಿ ಸರಿಪಡಿಸುವಲ್ಲಿ ಹೆದ್ದಾರಿ ಅದಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರಿಂದ ಮಾತು ಕೇಳಿ ಬರುತ್ತಿದೆ.
Advertisement
ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಗುಂಡಿ; ಗ್ರಾಮಸ್ಥರ ಆಕ್ರೋಶ
02:58 PM Dec 13, 2024 | Kavyashree |
Advertisement
Udayavani is now on Telegram. Click here to join our channel and stay updated with the latest news.