Advertisement

US: ಜಾಹ್ನವಿ ಕಂಡುಲಗೆ ಮರಣೋತ್ತರ ಪದವಿ

09:14 PM Sep 15, 2023 | Team Udayavani |

ನವದೆಹಲಿ: ಪ್ರಸಕ್ತ ವರ್ಷದ ಜ.23ರಂದು ಪೊಲೀಸ್‌ ಅಧಿಕಾರಿಯಿಂದ ಹತ್ಯೆಗೀಡಾದ ಆಂಧ್ರಪ್ರದೇಶದ ವಿದ್ಯಾರ್ಥಿನಿ ಜಾಹ್ನವಿ ಕಂಡುಲ ಅವರಿಗೆ ಮರಣೋತ್ತರವಾಗಿ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುತ್ತದೆ. ಈ ಬಗ್ಗೆ ನಾರ್ತ್‌ ಈಸ್ಟರ್ನ್ ವಿವಿ ಘೋಷಣೆ ಮಾಡಿದೆ.

Advertisement

ಈ ಬಗ್ಗೆ ಮಾತನಾಡಿದ ವಿವಿ ಕುಲಪತಿ, 23 ವರ್ಷದ ವಿದ್ಯಾರ್ಥಿನಿ ಜಾಹ್ನವಿ ಅವರ ಸಾವಿನಿಂದ ಎಲ್ಲರೂ ಆಘಾತಗೊಂಡಿದ್ದೇವೆ. ಅವರ ಕೋರ್ಸ್‌ನ ಅವಧಿ ಮುಕ್ತಾಯಗೊಂಡ ಬಳಿಕ ವಿವಿ ವತಿಯಿಂದ ಮರಣೋತ್ತರವಾಗಿ ಜಾಹ್ನವಿ ಅವರ ಕುಟುಂಬಕ್ಕೆ ಸ್ನಾತಕೋತ್ತರ ಪದವಿಯನ್ನು ಹಸ್ತಾಂತರ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next