Advertisement
ಒಬ್ಬ ಸ್ಟಾರ್ ನಟ, ಆತನ ಅಭಿಮಾನಿಯ ಕುಟುಂಬ ಹಾಗೂ ಸಾಮಾಜಿಕ ಕಳಕಳಿ ಇರುವ ಲಾಯರ್… ಇಷ್ಟು ಪ್ರಮುಖ ಪಾತ್ರಗಳನ್ನಿಟ್ಟುಕೊಂಡು ನಿರ್ದೇಶಕ ಉಮರ್ ಷರೀಫ್ “ರಮ್ಮಿ ಆಟ’ ಕಟ್ಟಿಕೊಟ್ಟಿದ್ದರು. ಚಿತ್ರದಲ್ಲಿ ಸಾಕಷ್ಟು ಚಿಂತಿಸಬೇಕಾದ ವಿಷಯವನ್ನು ಹೇಳಿದ್ದರಿಂದ ಜನ ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ ಎನ್ನುವುದು ತಂಡದ ಮಾತು.
Advertisement
Rummy Aata Movie: ‘ರಮ್ಮಿ’ ಮೊಗದಲ್ಲಿ ನಗು
04:15 PM Sep 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.