Advertisement

ಕೇನ್ಸ್ ಚಲನಚಿತ್ರೋತ್ಸವ: ಭಾರತವನ್ನು ಪ್ರತಿನಿಧಿಸಿದ ನಟಿ ಪೂಜಾ ಹೆಗ್ಡೆ

05:40 PM May 23, 2022 | Team Udayavani |

ಮುಂಬಯಿ: ಅತ್ಯಂತ ಪ್ರತಿಷ್ಠಿತ ಕೇನ್ಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಬಂಟ್ಸ್‌ ಯುವತಿ ಎಂಬ ಹೆಗ್ಗಳಿಕೆಗೆ ನಟಿ ಪೂಜಾ ಹೆಗ್ಡೆ ಪಾತ್ರರಾಗಿದ್ದಾರೆ.

Advertisement

ಈ ಚಲನಚಿತ್ರೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಲು ಭಾರತ ಸರಕಾರವು ಪ್ಯಾನ್‌ ಇಂಡಿಯಾ ನಟಿಯಾಗಿ ಪೂಜಾ ಹೆಗ್ಡೆ ಅವರನ್ನು ಆಯ್ಕೆ ಮಾಡಿತ್ತು.

ಈ ಮೊದಲು ನಟಿ ಐಶ್ವರ್ಯ ರೈ ಅವರು ಲೋರಿಯಲ್‌ ಬ್ರ್ಯಾಂಡ್ ಗೆ ಬ್ರಾಂಡ್‌ ಅಂಬಾಸಿಡರ್‌ ಆಗಿ ಹೋಗಿದ್ದರು.

ಇದನ್ನೂ ಓದಿ:ರಾಜ್ಯದಲ್ಲಿ 2  ಸಾವಿರ ಕೋಟಿ ರೂ. ಹೂಡಿಕೆಗೆ ಮುಂದಾದ ಲುಲು ಗ್ರೂಪ್

ಇದೀಗ ನಟಿ ಪೂಜಾ ಹೆಗ್ಡೆ ಅವರು ಭಾರತದ ರಾಯಭಾರಿಯಾಗಿ ಪ್ರತಿನಿಧಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next