Advertisement

ಪೊಣ್ಣಿಯಿನ್‌ ಸೆಲ್ವನ್‌ 1′-ಬುಕ್ಕಿಂಗ್ ಆರಂಭವಾದ ದಿನವೇ 1.5 ಕೋಟಿ ರೂ. ಗಳಿಕೆ

07:23 PM Sep 25, 2022 | Team Udayavani |

ಚೆನ್ನೈ: ಮಣಿರತ್ನಂ ನಿರ್ದೇಶನದ “ಪೊಣ್ಣಿಯಿನ್‌ ಸೆಲ್ವನ್‌ 1′ ಮುಂದಿನ ವಾರ ತೆರೆ ಕಾಣಲಿದ್ದು, ಭಾನುವಾರ ಅದರ ಮುಂಗಡ ಬುಕ್ಕಿಂಗ್ ಆರಂಭವಾಗಿದೆ.

Advertisement

ತೆಲುಗು ಹಾಗೂ ತಮಿಳು ಭಾಷೆಯ ಟಿಕೆಟ್‌ಗಳಿಗೆ ಮಾತ್ರವೇ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದರೂ ಸಿನಿಮಾ ಭಾನುವಾರ ಮಧ್ಯಾಹ್ನದೊಳಗೆಯೇ 1.5ಕೋಟಿ ರೂ. ಬಾಚಿಕೊಂಡಿದೆ.

ತಮಿಳು ಭಾಷೆಯ ಟಿಕೆಟ್‌ಗಳಿಂದ 1.37 ಕೋಟಿ ರೂ. ಬಂದಿದ್ದರೆ, ತೆಲುಗು ಭಾಷೆಯ ಸಿನಿಮಾ ಟಿಕೆಟ್‌ಗಳಿಂದ 9 ಲಕ್ಷ ರೂ. ಬಂದಿದೆ.

ಒಟ್ಟಾರೆಯಾಗಿ 78,000ಕ್ಕೂ ಅಧಿಕ ಟಿಕೆಟ್‌ಗಳು ಬುಕಿಂಗ್‌ ಆಗಿದ್ದು, 1.5 ಕೋಟಿ ರೂ. ಸಂಗ್ರಹವಾಗಿದೆ. ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷಿಗರಿಗೆ ಬುಧವಾರ ಮುಂಗಡ ಬುಕ್ಕಿಂಗ್ ಆರಂಭವಾಗುವ ಸಾಧ್ಯತೆಯಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next