Advertisement
ಕಳೆದ ವಿಶ್ವಕಪ್ ವೈಫಲ್ಯ ಹಾಗೂ ಇತ್ತೀಚೆಗೆ ತವರಿನಲ್ಲಿ ನಡೆದ ಸರಣಿಯಲ್ಲಿ ಭಾರತದೆದುರು ವಿಂಡೀಸ್ ವೈಟ್ವಾಶ್ ಅನುಭವಿಸಿತ್ತು. ಈ ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆ ಜಾಸನ್ ಹೋಲ್ಡರ್ ಮತ್ತು ಕಾರ್ಲೋಸ್ ಬ್ರಾತ್‌ವೇಟ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಲು ನಿರ್ಧರಿಸಿತು.
Advertisement
ವೆಸ್ಟ್ ಇಂಡೀಸ್ ಏಕದಿನ, ಟಿ20ತಂಡಕ್ಕೆ ಪೊಲಾರ್ಡ್ ನಾಯಕ
11:45 AM Sep 10, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.