Advertisement

ಉಧಾಂಪುರ : 50 ಗೋವುಗಳನ್ನು ಕಳ್ಳಸಾಗಾಟಗಾರರಿಂದ ರಕ್ಷಿಸಿದ ಪೊಲೀಸರು

09:51 AM May 04, 2019 | Team Udayavani |

ಜಮ್ಮು : ಜಮ್ಮು ಕಾಶ್ಮೀರದ ಉಧಾಂಪುರದಲ್ಲಿ ಪೊಲೀಸರು 50 ದನಗಳು ಕಳ್ಳಸಾಗಾಟವಾಗುವುದನ್ನು ತಪ್ಪಿಸಿದರು. ಹಾಗಿದ್ದರೂ ಗೋ ಕಳ್ಳಸಾಗಾಟಗಾರರು ತಪ್ಪಿಸಿಕೊಂಡು ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಉಧಾಂಪುರದ ಭರತ್‌ ನಗರ್‌ ಮತ್ತು ಎಂಎಚ್‌ ಚೌಕ ದಲ್ಲಿ ಪೊಲೀಸರು ಗೋ ಕಳ್ಳಸಾಗಾಟಗಾರರಿಗೆ ಮುಖಾಮುಖೀಯಾದರು. ಪೊಲೀಸರನ್ನು ಕಂಡೊಡನೆಯೇ  ಕಳ್ಳಸಾಗಾಟಗಾರರು ಪರಾರಿಯಾದರು. ಪೊಲೀಸರು 50ರಷ್ಟು ಗೋವುಗಳನ್ನು ರಕ್ಷಿಸಿದರು ಎಂದು ಅಧಿಕಾರಿ ಹೇಳಿದರು.

ಘಟನೆ ಸಂಬಂಧ ಪೊಲೀಸರು ಕೇಸು ದಾಖಲಿಸಿಕೊಂಡು ಪರಾರಿಯಾಗಿ ಗೋ ಕಳ್ಳಸಾಗಾಟಗಾರರಿಗಾಗಿ ವ್ಯಾಪಕ ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next