Advertisement
ಎಸಿಪಿ ಅಧಿಕಾರಿಗಳು ಬಸವೇಶ್ವರ-ಬೀದರ್ ಉಪ ವಿಭಾಗ, ಜಗನ್ನಾಥ ರೈ-ಬಿಎಂಟಿಎಫ್(ಬೆಂಗಳೂರು), ಮರಿಯಪ್ಪ-ಸಿಸಿಬಿ(ಬೆಂಗಳೂರು), ಸಂತೋಷ್ ಬಿ.ಬನಹಟ್ಟಿ- ಗಂಗಾವತಿ ಉಪ ವಿಭಾಗ(ಕೊಪ್ಪಳ), ಎಂ.ಎನ್.ಶಶಿಧರ-(ಹಾಸನ ವಿಭಾಗ) ಎಚ್.ಶ್ರೀನಿವಾಸ-(ಜಯನಗರ ಉಪ ವಿಭಾಗ), ಪಿ.ಟಿ.ಸುಬ್ರಮಣ್ಯ- (ಯಲಹಂಕ ಉಪವಿಭಾಗ), ಕೆ.ರವಿಶಂಕರ್-ಶೇಷಾದ್ರಿಪುರ ಉಪ ವಿಭಾಗ, ಕೆ.ಬಿ.ಜಯರಾಮು – ಐಜಿಪಿ ಕೇಂದ್ರ ವಲಯ(ಬೆಂಗಳೂರು), ಜಿ.ಎಂ.ಕಾಂತರಾಜು-ರಾಜ್ಯ ಗುಪ್ತದಳ(ಬೆಂಗಳೂರು), ಬಿ.ಎಂ.ನಾರಾಯಣಸ್ವಾಮಿ – ಅಪರಾಧ ಪ್ರಧಾನ ಕಚೇರಿ(ಬೆಂಗಳೂರು), ಮಂಜುನಾಥ ವಿ.ನಾಗನೂರ-ಸಂಚಾರ ಉಪ ವಿಭಾಗ(ಹು-ಧಾ), ಎನ್.ಎಂ.ಧರ್ಮಪ್ಪ -ಕೆ.ಆರ್.ನಗರ ಉಪ ವಿಭಾಗ(ಮೈಸೂರು ನಗರ)ಗೆ ವರ್ಗಾವಣೆ ಮಾಡಿದೆ.
Related Articles
Advertisement
ವೆಂಕಟೇಗೌಡ-ಸೋಲದೇವನಹಳ್ಳಿ(ಬೆಂಗಳೂರು), ಡಿ.ಮಂಜುನಾಥ-ಕೃಷ್ಣರಾಜ ಸಂಚಾರ (ಮೈಸೂರು), ಎನ್.ಸಿ.ನಾಗೇಗೌಡ-ಸರಸ್ವತಿಪುರ(ಮೈಸೂರು), ಜಿ.ಎಸ್.ರಘು-ಲಕ್ಷ್ಮೀಪುರ(ಮೈಸೂರು), ಜಿ.ಓಂಕಾರಪ್ಪ- ವಿದ್ಯಾರಣ್ಯಪುರ (ಮೈಸೂರು), ವಿ.ಚಂದನ್ ಗೋಪಾಲ್-ಸಿರಗುಪ್ಪ(ಬಳ್ಳಾರಿ), ನಾಗರಾಜ್ ಎಂ.ಕಮ್ಮಾರ್-ಸಿಂಧನೂರು ಸರ್ಕಲ್(ರಾಯಚೂರು), ಮಲ್ಲಿಕಾರ್ಜು ಎಸ್.ತುಲಸಗೇರಿ-ಬಾಗಲಕೋಟೆ ನಗರ ಸರ್ಕಲ್, ಟಿ.ಕೆ.ಚಂದ್ರಶೇಖರ್-ಭದ್ರಾವತಿನಗರ ಸರ್ಕಲ್(ಶಿವಮೊಗ್ಗ), ಎಸ್.ನರಸಿಂಹಯ್ಯ-ಹೆಬ್ಟಾಳ (ಬೆಂಗಳೂರು), ಆರ್.ದಿವಾಕರ್-ವಿವಿಪುರ ಸಂಚಾರ(ಬೆಂಗಳೂರು),
ಕೆ.ಸಮೀವುಲ್ಲಾ- ಚಿಕ್ಕಪೇಟೆ ಸಂಚಾರ(ಬೆಂಗಳೂರು), ಸಿ.ಬಿ.ಶಿವಸ್ವಾಮಿ-ಚಿಕ್ಕಬಳ್ಳಾಪುರ ಸರ್ಕಲ್, ಡಿ.ಸತೀಶ್-ಡಿಸಿಬಿ ವಿಶೇಷ(ಹಾಸನ), ಎಸ್.ಗಣೇಶ್ ಮೂರ್ತಿ -ಡಿಸಿಬಿಐ(ಚಿತ್ರದುರ್ಗ), ಗಂಗಾಧರ್-ಬಡವನಹಳ್ಳಿ(ತುಮಕೂರು), ಎನ್.ಎಚ್.ರಾಜಶೇಖರ್-ಎಚ್‌ಎಸ್‌ಆರ್ ಲೇಔಟ್ ಸಂಚಾರ(ಬೆಂಗಳೂರು), ರಾವ್ ಗಣೇಶ್ ಜರ್ನಾಧನ-ಸಂಪಂಗಿರಾಮನಗರ(ಬೆಂಗಳೂರು), ಜ್ಯೋಯಪ್ಪ ನ್ಯಾಮೇಗೌಡ-ಹುಮ್ನಾಬಾದ್ ಸರ್ಕಲ್(ಬೀದರ್), ಎಸ್.ಪಿ.ಉಮಾಮಹೇಶ್-ಜಯನಗರ(ಬೆಂಗಳೂರು) ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ.