ಸೇಡಂ/ಕಲಬುರಗಿ: ತಾಲೂಕಿನ ರೇಬ್ಬನಪಲ್ಲಿ ಚೆಕ್ ಪೋಸ್ಟ್ ಬಳಿ ತೆಲಂಗಾಣ ಮೂಲದ ಕಾರಿನಲ್ಲಿ 35 ಲಕ್ಷಕ್ಕೂ ಅಧಿಕ ಮೊತ್ತದ ಹಣ ಪತ್ತೆಯಾಗಿದೆ.
Advertisement
ಹಣ ಸಾಗಿಸುತ್ತಿದ್ದ ಸರಿಯಾದ ಕಾರಣ ಇನ್ನು ತಿಳಿದು ಬಂದಿಲ್ಲ. ಮುಧೋಳ ಪಿಐ ಹಾಗೂ ಚುನಾವಣೆಯ ಕರ್ತವ್ಯ ನಿರತ ತಂಡ ಕಾರನ್ನು ತಪಾಸಣೆ ನಡೆಸಿದ ವೇಳೆ ಹಣ ಇರುವುದು ಪತ್ತೆಯಾಗಿದೆ. ಮುಧೋಳ ಪಿಐ ಹಾಗೂ ತಂಡದವರು ಹಣ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?