Advertisement

 3ನೇ ಚಾರ್ಲ್ಸ್‌ ಜತೆಗೆ ಪ್ರಧಾನಿ ಮೋದಿ ಸಂವಾದ

01:05 AM Jan 04, 2023 | Team Udayavani |

ಹೊಸದಿಲ್ಲಿ: ಬ್ರಿಟನ್‌ ದೊರೆಯಾಗಿ 3ನೇ ಚಾರ್ಲ್ಸ್‌ ಅವರು ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ಚಾರ್ಲ್ಸ್‌ ಜತೆಗೆ ದೂರವಾಣಿ ಸಂವಾದ ನಡೆಸಿದ್ದಾರೆ.

Advertisement

ಬ್ರಿಟನ್‌ ರಾಜನ ಪಟ್ಟ ಅಲಂಕರಿಸಿದ್ದಕ್ಕಾಗಿ ಚಾರ್ಲ್ಸ್ ಗೆ ಶುಭಕೋರಿದ ಮೋದಿ, ಇದೇ ವೇಳೆ ಜಾಗತಿಕ ಹವಾಮಾನ ಬದಲಾವಣೆ, ಜೀವ ವೈವಿಧ್ಯತೆ ಸಂರಕ್ಷಣೆ ಹಾಗೂ ಇಂಧನ ಪರಿವರ್ತನೆಗೆ ನವೀನ ಪರಿಹಾರಗಳನ್ನು ಒದಗಿಸುವ ವಿಚಾರ ಸೇರಿದಂತೆ ಹಲವು ಪರಸ್ಪರ ಆಸಕ್ತಿದಾಯಕ ವಿಷಯಗಳ ಕುರಿತು ಮಾತುಕತೆ ನಡೆಸಿದರು ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next