Advertisement
ಸೆಂಟರ್‌ನ ಕಮಾಂಡೆಂಟ್ ಆಗಿರುವ ಕಾಲೋನೆಲ್ ಯು.ಬಿ. ಗುರುಂಗ್ ಅವರು ಪರೇಡ್ ಪರಿವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಯೊನೀರ್ ಕಾರ್ಪಸ್‌ಗೆ ಅತ್ಯದ್ಭುತವಾದ ಇತಿಹಾಸವಿದೆ. ಮೊದಲ ಮತ್ತು ಎರಡನೇ ವಿಶ್ವಯುದ್ಧ, ಭಾರತ-ಪಾಕ್ ಯುದ್ಧ, ಭಾರತ-ಚೀನಾ ಯುದ್ಧದಲ್ಲೂ ಪಯೊನೀರ್ ಕಾರ್ಪಸ್ ಸೈನಿಕರು ಪಾಲ್ಗೊಂಡಿದ್ದರು. ಹೀಗಾಗಿ, ಪ್ರಸ್ತುತ ತರಬೇತಿ ಪಡೆದು ಸೈನ್ಯಕ್ಕೆ ಸೇರುತ್ತಿರುವ ಯುವ ಸೈನಿಕರು ದೇಶ ಸೇವೆಗೆ ಬದ್ಧರಾಗಿರಬೇಕು ಎಂದರು. ಇದೇ ಸಂದರ್ಭದಲ್ಲಿ ಸಾಧಕರಿಗೆ ಗೌರವ ಪದಕ ನೀಡ ಸನ್ಮಾನಿಸಲಾಯಿತು. Advertisement
ಪಯೊನೀರ್ ಪರೇಡ್
11:45 AM Dec 10, 2018 | |
Advertisement
Udayavani is now on Telegram. Click here to join our channel and stay updated with the latest news.