Advertisement

Philippines; ಮಕ್ಕಳಿಗೆ ಲೈಂಗಿಕ ಕಿರುಕುಳ: 2,000 ಪೊಲೀಸರಿಂದ ಪಾದ್ರಿ ಬಂಧನ!

12:44 AM Sep 10, 2024 | Team Udayavani |

ಹೊಸದಿಲ್ಲಿ: ಸ್ವಯಂಘೋಷಿತ ದೇವಮಾನವ, “ದೇವರೇ ನೇಮಕ ಮಾಡಿಕೊಂಡ ಮಗ’ ಎಂದು ಹೇಳಿ ಕೊಳ್ಳುತ್ತಿದ್ದ ದಕ್ಷಿಣ ಪಿಲಿಪ್ಪೀನ್ಸ್‌ನ ಪಾದ್ರಿ ಅಪೊಲೊ ಕ್ವಿಬೊಲೊಯ್‌ನನ್ನು ಬಂಧಿಸಲಾಗಿದೆ. ತನ್ನನ್ನು ತಾನು ಬ್ರಹ್ಮಾಂಡದ ಮಾಲಕ ಎನ್ನುತ್ತಿದ್ದ ಈತನ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿತ್ತು.

Advertisement

ಸುಮಾರು 200 ದೇಶಗಳಲ್ಲಿ ಕೋಟ್ಯಾಂತರ ಹಿಂಬಾಲಕರನ್ನು ಹೊಂದಿರುವ ಈ ಪಾದ್ರಿ ಪಿಲಿಪೀನ್ಸ್‌ ಮಾಜಿ ಅಧ್ಯಕ್ಷ ರೊಡ್ರಿಗೊ ಡುಟರ್ಟ್‌ಗೂ ಆಪ್ತನಾಗಿದ್ದಾನೆ. ಆತನನ್ನು ಬಂಧಿ ಸಲು 2,000 ಪೊಲೀಸರನ್ನು ನಿಯೋಜಿಸಿ 2 ವಾರಗಳ ಕಾಲ ಶೋಧ ಕಾರ್ಯ ನಡೆಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next