Advertisement
ಕೃಪಾ ಫಡ್ಕೆ ಅವರು ಸಂಗೀತ ವಿಭಾಗದಲ್ಲಿ ಸಂತ ನಾರಾಯಣ ತೀರ್ಥರ ಕೃಷ್ಣಲೀಲಾ ತರಂಗಿಣಿ ಒಂದು ಅಧ್ಯಯನ ವಿಷಯದಲ್ಲಿ ಹಾಗೂ ದೀಪಾ ಫಡ್ಕೆ ಅವರು ಕನ್ನಡ ಭಾಷಾ ವಿಜ್ಞಾನ ವಿಭಾಗದಲ್ಲಿ ಕನಕ-ಪುರಂದರರ ಕೀರ್ತನೆ ಮನೋವೈಜ್ಞಾನಿಕ ಅಧ್ಯಯನ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ನೀಡಿದೆ. Advertisement
ಫಡ್ಕೆ ಸಹೋದರಿಯರಿಗೆ ಪಿಎಚ್.ಡಿ
12:01 PM Mar 13, 2018 | |
Advertisement
Udayavani is now on Telegram. Click here to join our channel and stay updated with the latest news.