Advertisement
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 25 ಪೈಸೆ ಮತ್ತು ಡೀಸೆಲ್ ಬೆಲೆ 21 ಪೈಸೆ ಎರಿಕೆ ಕಂಡಿವೆ. ಹಾಗಾಗಿ ಗ್ರಾಹಕರು ಇದೀಗ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 80,38 ರೂ ಮತ್ತು ಡೀಸೆಲ್ ಗೆ 80,40 ರೂ ಪಾವತಿಸಬೇಕಿದೆ. ದೆಹಲಿಯ ಪೆಟ್ರೋಲ್ ಗಿಂತ ಡೀಸೆಲ್ ಬೆಲೆ ಅಧಿಕವಾಗಿರುವುದು ಜನರನ್ನು ಚಿಂತೆಗೀಡುಮಾಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
Related Articles
Advertisement
ಇಂಧನ ಬೆಲೆ ಏರಿಕೆ ಕುರಿತು ವಿರೋಧ ಪಕ್ಷಗಳು ಸರ್ಕಾರದ ಮೇಲೆ ದಾಳಿ ನಡೆಸುತ್ತಿದ್ದು ಸೋಮವಾರ (29-06-2020) ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಹೇಳಿದೆ.