Advertisement
ನನಗೆ ಕಾರ್ಯಕ್ರಮದ ಆಯೋಜಕರು ಯಾರು ಎಂಬುದೇ ಗೊತ್ತಿಲ್ಲ. ಅವರೇ ಕಾರ್ಯಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ. ಡಿ.31ರಂದು ಬೆಂಗಳೂರಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಹೈಕೋರ್ಟ್‌ಗೆ ಅಪಿಡವಿಟ್ ಸಲ್ಲಿಸಲಾಗಿದೆ. ಸನ್ನಿ ಲಿಯೋನ್ ಬಂದಿದ್ದಕ್ಕೆ ಕೇರಳದಲ್ಲೂ ಈ ಹಿಂದೆ ಅನಾಹುತ ಸಂಭವಿಸಿದೆ. ಇಲ್ಲಿಯೂ ಅದೇ ರೀತಿ ಗಲಾಟೆಯಾದರೆ ಕಾರ್ಯಕ್ರಮದ ಆಯೋಜಕರೆ ಹೊಣೆಯಾಗುತ್ತಾರೆ. ಕಾರ್ಯಕ್ರಮಕ್ಕೆ ಅನುಮತಿ ನೀಡಿ ಎಂದು ಇದುವರೆಗೂ ಯಾರೂ ನಮ್ಮ ಬಳಿ ಬಂದಿಲ್ಲ. ಒಂದು ವೇಳೆ ಪೊಲೀಸ್ ಅನುಮತಿಯಿಲ್ಲದೇ ಕಾರ್ಯಕ್ರಮ ನಡೆಸಿದರೆ ಆಯೋಜಕರನ್ನೇ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. Advertisement
ಅನುಮತಿ ಕೇಳಿಲ್ಲ, ಕೇಳಿದರೆ ಕೊಡಲ
02:52 PM Dec 17, 2017 | |
Advertisement
Udayavani is now on Telegram. Click here to join our channel and stay updated with the latest news.