Advertisement

ಹಣ್ಣು-ತರಕಾರಿ ಮಾರಾಟಕ್ಕೆ ಅವಕಾಶ

06:41 PM Apr 30, 2020 | Suhan S |

ಶಿರಸಿ: ಜಿಲ್ಲೆಯ ರೈತರ ಹಣ್ಣು, ತರಕಾರಿಗಳನ್ನು ಕೆಎಂಎಫ್‌ ಸಹಯೋಗದಲ್ಲಿ ನಂದಿನಿ ಪಾರ್ಲರ್‌ ಫ್ರಾಂಚೈಸಿಗಳಲ್ಲಿ ನೇರ ಮಾರಾಟ ಮಾಡಲು ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.

Advertisement

ಸುನಿಲ್‌ ಅಂಕೋಲೇಕರ್‌ ಕಾರವಾರ 08382- 226602, 9481609941, ಚೇತನ್‌ ನಾಯ್ಕ ಜಿಪಂ 08388- 231156 ಅಂಕೋಲಾ, 08386- 223856 ಕುಮಟಾ, 7892140838, ಸೂರ್ಯಕಾಂತ ವಡೇರ್‌ ಹೊನ್ನಾವರ 08387-221265, 7411061003 ಸಂಧ್ಯಾ ಭಟ್ಟ, ಭಟ್ಕಳ 08385- 227512, 8618323169, ಅರುಣ ಎಚ್‌.ಜಿ. ಸಿದ್ದಾಪುರ 08389- 230713, 6360012441, ಸತೀಶ ಹೆಗಡೆ, 08384-225829 ಶಿರಸಿ, 08419- 261410 ಯಲ್ಲಾಪುರ, 9611087813, ಅಬ್ದುರ್‌ ರೆಹಮಾನ್‌ ಹಿರಿಯಾಳ, ಹಳಿಯಾಳ08284- 220305, 8971121448, ಕೆ.ಬಿ. ಪಠಾಣ, ಮುಂಡಗೋಡ 08301- 222687, 9740405821, ಅಬ್ದುಲ್‌ ದಳವಾಯಿ, ಜೊಯಿಡಾ 08383- 282747, 9019791999) ಸಂಪರ್ಕಿಸಬಹುದಾಗಿದೆ.

 ಬಾಳೆಕಾಯಿ ಟೆಂಡರ್‌: ಹಸಿ ಅಡಕೆ ಟೆಂಡರ್‌ ಮೂಲಕ ಗಮನ ಸೆಳೆದಿದ್ದ ಕದಂಬ ಮಾರ್ಕೆಟಿಂಗ್‌ ಈಗ ಮೇ 5 ರಂದು ನೂತನ ಬಾಳೆಕಾಯಿ ಟೆಂಡರ್‌ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಟೆಂಡರ್‌ ನಡೆಸಲು ತೀರ್ಮಾನಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ 9242185319 ಅವರನ್ನು ಸಂಪರ್ಕಿಸಬಹುದು. 8-10 ಕ್ವಿಂಟಲ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಏಲಕ್ಕಿ ಮಿಟ್ಲಿ, ಕರಿಬಾಳೆ ಮತ್ತು ಉ9 ತಳಿಯ ಬಾಳೆಯನ್ನು ಬೆಳೆದ ರೈತರು ಮಂಜುನಾಥ ಹೆಗಡೆ 7892957523, ಶ್ರೀವತ್ಸ ಹೆಗಡೆ 9535502274 ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next