Advertisement
ಮಧ್ಯ ಪ್ರದೇಶದಲ್ಲಿ ಮೇ 12ರಂದು ಮೂರನೇ ಹಂತದ ಮತದಾನ ನಡೆಯಲಿದ್ದು ಅದಕ್ಕೆ ಮುನ್ನ ಇಲ್ಲಿ ಏರ್ಪಟ್ಟ ರಾಲಿಯಲ್ಲಿ ಮಾತನಾಡುತ್ತಿದ್ದ ರಾಹುಲ್, ‘ಮೋದಿ ಸತ್ಯವನ್ನು ಎದುರಿಸಲಾರರು; ಅವರು ತಮ್ಮ ಆಶ್ವಾಸನೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ’ ಎಂದು ಹೇಳಿದರು.
Advertisement
ಜನರ ವಿಶ್ವಾಸ ಕಳೆದುಕೊಂಡಿರುವ ಮೋದಿ ಮತ್ತೆ ಪ್ರಧಾನಿ ಆಗಲ್ಲ: ರಾಹುಲ್ ಗಾಂಧಿ
10:03 AM May 09, 2019 | Sathish malya |
Advertisement
Udayavani is now on Telegram. Click here to join our channel and stay updated with the latest news.