Advertisement
ಪೇಟಿಎಂ ಹೊಸ ಬಗೆಯ ಪೇಮೆಂಟ್ಸ್ ಬ್ಯಾಂಕ್ ಆಗಿದ್ದು ಇದಕ್ಕೆ ಆರ್‌ಬಿಐ ಲೈಸನ್ಸ್ ಇದೆ. ಎಸ್‌ಬಿ ಅಥವಾ ಕರೆಂಟ್ ಅಕೌಂಟ್ ಖಾತೆಗಳ ಒಂದು ವ್ಯಾಲೆಟ್‌ನಲ್ಲಿ ತಲಾ ಗ್ರಾಹಕರಿಂದ 1 ಲಕ್ಷ ರೂ. ಠೇವಣಿಯನ್ನು ಈ ಪೇಮೆಂಟ್ಸ್ ಬ್ಯಾಂಕ್ ಸ್ವೀಕರಿಸಬಹುದಾಗಿದೆ. ಜತೆಗೆ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಕೂಡ ಇದು ತನ್ನ ಗ್ರಾಹಕರಿಗೆ ಒದಗಿಸುತ್ತದೆ.
Advertisement
ಗ್ರಾಹಕರಿಗಾಗಿ ಇಂದಿನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಶುರು
11:28 AM May 23, 2017 | |
Advertisement
Udayavani is now on Telegram. Click here to join our channel and stay updated with the latest news.