Advertisement
ಇದರ ಜತೆಗೆ ನೆಗೋಶಿಯೇಬಲ್ ಇನ್‌ಸ್ಟ್ರೆಮೆಂಟ್ ಕಾಯ್ದೆಯ ಸೆಕ್ಷನ್ 138ರ ಅನ್ವಯ ಬೌನ್ಸ್ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಬೇಕಾದ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ನ್ಯಾ| ಎಸ್.ಎ. ಬೋಬೆx ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
Advertisement
ಚೆಕ್‌ನಲ್ಲಿ ಪಾವತಿ ಉದ್ದೇಶ ವಿವರ: ಸುಪ್ರೀಂ ಕೋರ್ಟ್ ಸಲಹೆ
09:57 AM Mar 10, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.