Advertisement

ಜುಬೇರ್‌ ಮೊಹಮ್ಮದ್‌ ಗೆ ಜಾಮೀನು; ದೇಶವನ್ನು ತೊರೆಯುವಂತಿಲ್ಲ

02:33 PM Jul 15, 2022 | Team Udayavani |

ನವದೆಹಲಿ : ನ್ಯಾಯಾಂಗ ಬಂಧನಕ್ಕೊಳಗಾಗಿರುವ ಆಲ್ಟ್ ನ್ಯೂಸ್‌ ಸಹಸಂಸ್ಥಾಪಕ ಜುಬೇರ್‌ ಮೊಹಮ್ಮದ್‌ ಗೆ ಪಟಿಯಾಲ ಹೌಸ್ ಕೋರ್ಟ್‌ನ ಸೆಷನ್ಸ್ ಕೋರ್ಟ್,50,000 ವೈಯಕ್ತಿಕ ಜಾಮೀನು ಬಾಂಡ್ ಮೇಲೆ ಶುಕ್ರವಾರ ಜಾಮೀನು ನೀಡಿದೆ.

Advertisement

ಲಾಖೀಂಪುರ ಖೇರಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವಂಥ ಟ್ವೀಟ್‌ ಮಾಡಿರುವ ಆರೋಪ ಹೊತ್ತಿರುವ ಜುಬೇರ್‌ ಮೊಹಮ್ಮದ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಆರೋಪಿ ಮೊಹಮ್ಮದ್ ಜುಬೇರ್ ದೇಶವನ್ನು ತೊರೆಯುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next