Advertisement

ಚೆನ್ನೈ ವಿಮಾನ ನಿಲ್ದಾಣ: ಪ್ರಯಾಣಿಕನ ಬ್ಯಾಗ್ ಓಪನ್ ಮಾಡಿದಾಗ ಅಧಿಕಾರಿಗಳಿಗೆ ಶಾಕ್ !

09:50 PM Aug 13, 2022 | Team Udayavani |

ಚೆನ್ನೈ: ವಿಮಾನದಲ್ಲಿ ಜೀವಂತ ಪ್ರಾಣಿಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Advertisement

ಟಿಜಿ-337 ವಿಮಾನದಲ್ಲಿ ಪ್ರಯಾಣಿಕನೊಬ್ಬ ಪ್ರಾಣಿಗಳನ್ನು ತರುತ್ತಿರುವ ಮಾಹಿತಿಯನ್ನು ಗುಪ್ತಚರ ಇಲಾಖೆಯು ಕೊಟ್ಟಿದ್ದು, ಅದೇ ಹಿನ್ನೆಲೆಯಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಆರೋಪಿ ಪ್ರಯಾಣಿಕನು ಒಂದು ಡೆ ಬ್ರಜ್ಜಾ ಮಂಗ, 15 ಕಿಂಗ್‌ ಹಾವುಗಳು, 5 ಹೆಬ್ಟಾವುಗಳು ಮತ್ತು 2 ಆಮೆಗಳನ್ನು ಸಾಗಾಟ ಮಾಡುತ್ತಿದ್ದ ಎಂದು ತಿಳಿಸಲಾಗಿದೆ. ಪ್ರಾಣಿಗಳನ್ನು ಥಾಯ್‌ ಏರ್‌ವೆಸ್‌ ಮುಖಾಂತರ ಅವುಗಳ ರಾಷ್ಟ್ರಕ್ಕೆ ವಾಪಸು ಕಳುಹಿಸಿಕೊಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next