Advertisement
ಚಳಿಗಾಲದ ಅಧಿವೇಶನದಲ್ಲಿ ಅನೇಕ ವಿಧೇಯಕಗಳ ಅಂಗೀಕಾರ ನಡೆಯುವ ಸಾಧ್ಯತೆ ಇದೆ. ಜತೆಗೆ, ಆರ್ಥಿಕ ಹಿಂಜರಿತವನ್ನು ತಡೆಯಲು ಹೊಸ ಮತ್ತು ದೇಶೀಯ ಉತ್ಪಾದನಾ ಕಂಪೆನಿಗಳಿಗೆ ಕಾರ್ಪೊರೇಟ್ ತೆರಿಗೆಯನ್ನು ಕಡಿತಗೊಳಿಸುವ ಸುಗ್ರೀವಾಜ್ಞೆ ಹಾಗೂ ಇ-ಸಿಗರೇಟ್ ಮತ್ತಿತರ ಉತ್ಪನ್ನಗಳ ಮಾರಾಟ, ಉತ್ಪಾದನೆ ಮತ್ತು ಸಂಗ್ರಹಕ್ಕೆ ನಿಷೇಧ ಹೇರುವ ಸುಗ್ರೀವಾಜ್ಞೆ ಗಳಿಗೆ ಸಂಸತ್‌ನ ಅಂಗೀಕಾರ ಪಡೆಯಬೇಕಾಗಿದೆ. Advertisement
ನ.18ರಿಂದ ಅಧಿವೇಶನ?
07:29 AM Oct 23, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.