Advertisement

ಡಿ.15ರಿಂದ ಸಂಸತ್‌ ಅಧಿವೇಶನ

10:07 AM Nov 25, 2017 | |

ನವದಿಲ್ಲಿ: ಸಂಸತ್ತಿನ ಈ ಬಾರಿಯ ಚಳಿಗಾಲದ ಅಧಿವೇಶನ ಡಿ. 15ರಿಂದ ಆರಂಭವಾಗಿ, ಮುಂದಿನ ವರ್ಷ ಜನವರಿ 5ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಗುರುವಾರ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯ (ಸಿಸಿಪಿಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಗುಜರಾತ್‌ 2ನೇ ಹಂತದ ಮತದಾನ ಮುಗಿದ ಮರು ದಿನವೇ ಅಧಿವೇಶನ ಶುರುವಾಗುತ್ತಿರುವುದು ಗಮನಾರ್ಹ.

Advertisement
Advertisement

Udayavani is now on Telegram. Click here to join our channel and stay updated with the latest news.

Next