Advertisement

ಪೋಷಕರು friendly ಆಗಿರಬೇಕು friend ಆಗಿರಬಾರದು ..ಯಾಕಂದ್ರೆ

06:09 PM Mar 28, 2022 | Team Udayavani |
ದೈಹಿಕ ಆರೋಗ್ಯದ ಜೊತೆ ಮನಸಿನ ಆರೋಗ್ಯ ಕೂಡ ಬಹಳ ಮುಖ್ಯ. ಸಾಮಾನ್ಯವಾಗಿ ಮನಸಿನ ಆರೋಗ್ಯದ ಕಡೆ ಗಮನ ಕೊಡದೆ ಹಲವು ಸಮಸ್ಯೆಗಳಿಗೆ ಒಳಗಾಗಿ ಕೊನೆಗೆ ಸರಿಯಾದ ಪರಿಹಾರ ಸಿಗದೆ ಕಂಗಾಲಗುತ್ತೇವೆ. ಮನಸನ್ನು ಕಾಪಾಡುವುದು ಹೇಗೆ ? ಸರಳ ಸೂತ್ರಗಳು ಏನೇನು ? ತಜ್ಞ ಮನಶಾಸ್ತ್ರಜ್ಞರಾದ ನವೀನ್ ಎಲ್ಲಂಗಳ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next