Advertisement

Paralympics: ಆರ್ಚರಿ; ಶೀತಲ್‌, ಸರಿತಾ ನಿರ್ಗಮನ

10:55 PM Aug 31, 2024 | Team Udayavani |

ಪ್ಯಾರಿಸ್‌: ವನಿತಾ ಆರ್ಚರಿಯಲ್ಲಿ ಭಾರತಕ್ಕೆ ಭಾರೀ ಆಘಾತ ಎದುರಾಗಿದೆ. ಪದಕದ ಭರಸೆಗಳಾಗಿದ್ದ “ಆರ್ಮ್ಲೆಸ್‌ ವಂಡರ್‌’ ಶೀತಲ್‌ ದೇವಿ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಗೂ ಸರಿತಾ ಕುಮಾರಿ ಕ್ವಾರ್ಟರ್‌ ಫೈನಲ್‌ ಸೋತು ನಿರ್ಗಮಿಸಿದರು.

Advertisement

ಶೀತಲ್‌ ದೇವಿ ಚಿಲಿಯ ಮರಿಯಾನಾ ಝುನಿಗಾ ವಿರುದ್ಧ ಏಕೈಕ ಅಂಕದಿಂದ ಸೋತರು (137-138). ಸರಿತಾ ಕುಮಾರಿ ಟರ್ಕಿಯ ಓಜ್ನುರ್‌ ಕ್ಯೂರ್‌ ವಿರುದ್ಧ 140-145 ಅಂತರದಿಂದ ಸೋಲನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next