Advertisement
ಶನಿವಾರ ರಾತ್ರಿ ಕರ್ತವ್ಯಕ್ಕೆ ಹಾಜರಾಗಿದ್ದ ಇವರು ಬೆಳಗ್ಗೆ ಹಗಲು ಪಾಳಿಯವರಿಗೆ ಕರ್ತವ್ಯ ಹಸ್ತಾಂತರಿಸಲು ತಯಾರಾಗುತ್ತಿದ್ದಾಗ 6.30ರ ಸುಮಾರಿಗೆ ಶೌಚಾಲಯಕ್ಕೆ ತೆರಳಿದ್ದು,ಅಲ್ಲೇ ಈ ಕೃತ್ಯ ಎಸಗಿದ್ದಾರೆ. ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. Advertisement
Panambur : ಸಿಐಎಸ್‌ಎಫ್ ಪಿಎಸ್‌ಐ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
12:40 AM Oct 23, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.