Advertisement

79ರ ಹರೆಯದ ಹಿರಿಯ ಪಾಕ್‌ ನಟಿ ಝಹೀನ್‌ ತಾಹಿರಾ ಇನ್ನಿಲ್ಲ

10:38 AM Jul 10, 2019 | Sathish malya |

ಕರಾಚಿ : ಪಾಕಿಸ್ಥಾನದ ಹಿರಿಯ ನಟಿ ಝಹೀನ್‌ ತಾಹಿರಾ ಇಂದು ಮಂಗಳವಾರ ನಿಧನ ಹೊಂದಿದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

Advertisement

ಪಾಕ್‌ ಟಿವಿಯ ಸುಪ್ರಸಿದ್ಧ ನಟಿಯೂ ಆಗಿದ್ದ ಆಕೆಯ 700ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಮುಖ್ಯ ನಟಿಯಾಗಿ ಅಥವಾ ಪೋಷಕ ನಟಿಯಾಗಿ ಅಭಿನಯಿಸಿದ್ದಾರೆ.

1969ರಲ್ಲಿ ಆಕೆ ಅಭಿನಯಿಸಿದ್ದ ‘ಖುದಾ ಕೀ ಬಸ್ತೀ’ ಧಾರಾವಾಹಿ ಭಾರೀ ಜನಪ್ರಿಯತೆಯನ್ನು ಪಡೆದಿತ್ತು. ಈ ಧಾರಾವಾಹಿ 1974 ಮತ್ತು 1990ರಲ್ಲಿ ಮರು ಪ್ರಸಾರ ಕಂಡಿರುವುದು ಒಂದು ದಾಖಲೆಯೇ ಆಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next