Advertisement

ಪಾಕ್‌ ಧ್ವಜ “ಟಾಯ್ಲೆಟ್‌ ಪೇಪರ್‌’

01:00 AM Feb 18, 2019 | Team Udayavani |

ಖ್ಯಾತ ಸರ್ಚ್‌ ಇಂಜಿನ್‌ ಸಂಸ್ಥೆಯಾದ ಗೂಗಲ್‌ನ ಮುಖಪುಟದಲ್ಲಿ “best toilet paper in the world’ ಎಂದು ಟೈಪಿಸಿದರೆ ಅದರಲ್ಲಿ ಟಾಯ್ಲೆಟ್‌ ಪೇಪರ್‌ ಬಂಡಲ್‌ಗ‌ಳ ಚಿತ್ರಗಳ ಜತೆಗೆ ಪಾಕಿಸ್ಥಾನ ಧ್ವಜದ ಫೋಟೋಗಳೂ ಬರುತ್ತಿವೆ! ತಾಂತ್ರಿಕ ಕಾರಣಗಳಿಂದ ಹೀಗೆ ಆಗಿರಬಹುದಾದರೂ, ಕಾಶ್ಮೀರದ ಪುಲ್ವಾಮಾದಲ್ಲಿ ಇತ್ತೀಚೆಗೆ ನಡೆದ ಸಿಆರ್‌ಪಿಎಫ್ ಯೋಧರ ಮೇಲಿನ ಉಗ್ರರ ದಾಳಿಯ ನಂತರ ಈ ಬೆಳವಣಿಗೆಯಾಗಿರುವುದು ಕುತೂಹಲಕಾರಿ. ಯೋಧರ ಮೇಲಿನ ದಾಳಿ ನಂತರ ಪಾಕಿಸ್ಥಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಭಾರತೀಯರಿಗೆ ಇದು ತಮ್ಮ ಸೇಡು ತೀರಿಸಿಕೊಳ್ಳಲು ಹೊಸ ಸಾಧನವಾಗಿ ಪರಿಣಮಿಸಿದ್ದು, ಗೂಗಲ್‌ನ ಈ ಫೋಟೋ ಫ‌ಲಿತಾಂಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next