Advertisement
ಜ್ವರದಿಂದ ಬಳಲುತ್ತಿದ್ದ ರವಿ ಅವರು ವೈದ್ಯರ ಔಷಧಿ ತೆಗೆದುಕೊಂಡ ಬಳಿಕ ಜ್ವರ ಕಡಿಮೆಯಾಗಿ ಮನೆಯಲ್ಲಿಯೇ ಇದ್ದರು. ನಿತ್ರಾಣದಿಂದ ಅವರಿಗೆ ಶೌಚಾಲಯಕ್ಕೆ ಹೋದಾಗ ಹೃದಯಾಘಾತವಾಗಿರಬಹುದು ಅಥವಾ ಇನ್ನಾವುದೋ ಆನಾರೋಗ್ಯದಿಂದ ಮೃತಪಟ್ಟಿರಬೇಕೆಂದು ಪೊಲೀಸರಿಗಿತ್ತ ದೂರಲ್ಲಿ ತಿಳಿಸಲಾಗಿದೆ. Advertisement
Padubidri: ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು
08:02 PM Jun 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.