Advertisement

ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಡಾ.ಸ್ವಾತಿ ಪಿರಾಮಲ್‌ಗೆ ಲಭಿಸಿತು ಫ್ರಾನ್ಸ್‌ ಪ್ರಶಸ್ತಿ

09:08 PM Sep 16, 2022 | Team Udayavani |

ಮುಂಬೈ: ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಹಾಗೂ ಉದ್ಯಮಿ ಡಾ.ಸ್ವಾತಿ ಪಿರಾಮಲ್‌ ಅವರಿಗೆ ಫ್ರಾನ್ಸ್‌ ಸರ್ಕಾರ “ನೈಟ್‌ ಆಫ್ ದಿ ಲೀಜನ್‌’ (Knight of the Legion) ಪ್ರಶಸ್ತಿ ಕೊಟ್ಟು ಗೌರವಿಸಿದೆ.

Advertisement

ಉದ್ಯಮ, ವಿಜ್ಞಾನ, ಔಷಧ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ಕೊಡಲಾಗಿದೆ. ಭಾರತ ಪ್ರವಾಸಕ್ಕೆ ಬಂದಿದ್ದ ಫ್ರಾನ್ಸ್‌ನ ವಿದೇಶಾಂಗ ಸಚಿವರಾದ ಕ್ಯಾಥರಿನ್‌ ಕೊಲೊನ್ನಾ ಅವರು ಈ ಪ್ರಶಸ್ತಿಯನ್ನು ಸ್ವಾತಿ ಅವರಿಗೆ ಹಸ್ತಾಂತರಿಸಿದ್ದಾರೆ. ಸ್ವಾತಿ ಅವರು ಪಿರಾಮಲ್‌ ಗ್ರೂಪ್‌ ಸಂಸ್ಥೆ ಉಪಾಧ್ಯಕ್ಷರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next