Advertisement
ಓವೈಸಿ ಅವರು ಮಾಡಿರುವ ಟ್ವೀಟ್ ನಲ್ಲಿ “ದಾಖಲೆಯ ಯುವಜನ ನಿರುದ್ಯೋಗ, ಮೋಟಾರು ವಾಹನ ಉದ್ಯಮದ ತಾತ್ಕಾಲಿಕ ಮುಚ್ಚುಗಡೆ, ದೇಶದ ಶೇ.50 ಭಾಗದಲ್ಲಿ ಬರದಂತಹ ಪರಿಸ್ಥಿತಿ, ಗ್ರಾಮೀಣ ಆದಾಯದಲ್ಲಿ ನೇತ್ಯಾತ್ಮಕ ಪ್ರಗತಿ, ಇಷ್ಟಿದ್ದೂ ಸೆನ್ಸೆಕ್ಸ್ 40,000 ; ಕಿಸ್ಕಾ ಸಾಥ್, ಕಿಸ್ಕಾ ವಿಶ್ವಾಸ್ ‘ ಎಂದು ಮೋದಿ ಸರಕಾರಕ್ಕೆ ಟಾಂಗ್ ನೀಡಿದ್ದಾರೆ.
Advertisement
ಕಿಸ್ಕಾ ಸಾಥ್, ಕಿಸ್ಕಾ ವಿಶ್ವಾಸ್ ? ಮೋದಿ ಸರಕಾರಕ್ಕೆ ಅಸಾದುದ್ದೀನ್ ಓವೈಸಿ ಟಾಂಗ್
10:04 AM Jun 14, 2019 | Sathish malya |
Advertisement
Udayavani is now on Telegram. Click here to join our channel and stay updated with the latest news.