Advertisement
ದಿಲ್ಲಿಯಲ್ಲಿ ನಡೆದ ವಿಎಚ್‌ಪಿ ಕೇಂದ್ರೀಯ ವ್ಯವಸ್ಥಾಪಕ ಸಮಿತಿ ಸಭೆ ಅನಂತರ ಮಾತ ನಾ ಡಿದ ಅವರು, ಗೋ ಹತ್ಯೆ ಮಾಡುವವರ, ಗೋಮಾಂಸ ಮಾರಾಟಗಾರರ ವಿರುದ್ಧ ಕಠಿನ ಕ್ರಮ ಕೈಗೊಳ್ಳ ಬೇಕು. ಇದಕ್ಕಾಗಿ, “ಗೋವು ಸಂರಕ್ಷಣಾ ಇಲಾಖೆ’ ತೆರೆಯಬೇಕು ಎಂದು ಆಗ್ರಹಿಸಿದರು. Advertisement
ಲವ್ ಜಿಹಾದ್‌ಗೆ ಮಾತ್ರ ನಮ್ಮ ವಿರೋಧ
12:07 AM Jul 01, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.