Advertisement

ನಮ್ಮ ಸಂಸಾರ, ಸಂಸತ್‌ ಆಗರ

09:46 PM May 24, 2019 | Team Udayavani |

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶದ ಜನಸಮುದಾಯವನ್ನು ಒಂದಲ್ಲಾ ಒಂದು ರೀತಿಯಲ್ಲಿ ರಾಜಕೀಯ ಪರಿವಾರಗಳು ನಿಯಂತ್ರಿಸುತ್ತಾ ಬಂದಿವೆ. ಅದರಲ್ಲಿ ರಾಹುಲ್‌ಗಾಂಧಿ, ಜ್ಯೋತಿರಾಧಿತ್ಯ ಸಿಂಧಿಯಾ, ನಕುಲ್‌ ಕಮಲ್‌ನಾಥ್‌, ಸುಖ್‌ಬೀರ್‌ ಬಾದಲ್‌, ಸುಪ್ರಿಯಾ ಸುಳೆ ಮತ್ತು ವೈಭವ್‌ ಗೆಹ್ಲೋಟ್‌ ನಮ್ಮ ಕಣ್ಮುಂದೆ ಬರುವುದುಂಟು. ಇದಲ್ಲದೆ 75 ಕುಟುಂಬಗಳೂ ಈ ಹಾದಿಯಲ್ಲಿವೆ. ಲೋಕಸಭಾ ಚುನಾವಣಾ ಫ‌ಲಿತಾಂಶ ಹೇಗೆ ಈ ಪರಿವಾರಗಳ ಮೇಲೆ ಪರಿಣಾಮ ಬೀರಿದೆ ಎಂಬ ಅಂಕಿ ಅಂಶ ಚಿತ್ರದಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next