Advertisement
ಬಚ್ಬಿಟ್ಟಿದ್ದ ದುಗುಡ ದುಮ್ಮಾನವೆಲ್ಲ
Related Articles
Advertisement
ಸೋಲಿನ ಕತ್ತಲೆಯೊಳಗೆ ಜೀವ ಹುಡುಕುತ್ತಿದ್ದ
ಭರವಸೆಯ ಬೆಳಕೊಂದು ಅಲ್ಲೆಲ್ಲೋ ಕಿಡಿಯಾಗಿ… ಇಡಿಯಾಗಿ…
ಕೈಯಳತೆಯ ಹಿಡಿತಕ್ಕೆ ನಗುವಾಗಿ… ಗೆಲುವಾಗಿ…
ಸಂಭ್ರಮಿಸಿತು ಹಚ್ಚುತ್ತಾ ಒಂದೊಂದಾಗಿ
ಬೆಳಕೆಲ್ಲಾ ಬೆಳಗಿದವು ತಾನೇತಾನಾಗಿ
ಕಾರಣವದುವೆ ಹೇಳಬೇಕೆ ಮತ್ತೆ ಮತ್ತೆ ಬರುವ
ನನ್ನದೆನ್ನುವ… ನಮ್ಮದೆನ್ನುವ … ನಮ್ಮೆಲ್ಲರದೆನ್ನುವ … ಹಬ್ಬವದು ದೀಪಾವಳಿ… !!
-ರವಿಶಂಕರ್ ಎನ್ ಕೆ.