Advertisement

ಓಪೋ ಇಯರ್‌ ಬಡ್‌ ಬಿಡುಗಡೆ

07:43 PM Sep 08, 2021 | Team Udayavani |

ಪ್ರಸಿದ್ಧ ಓಪೋ ಸಂಸ್ಥೆಯು ತನ್ನ ಎಕ್ನೋ ಟಿಡಬ್ಲ್ಯೂ ಎಸ್‌ ಇಯರ್‌ ಬಡ್‌ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Advertisement

ಈ ಇಯರ್‌ ಬಡ್‌ ಬೆಲೆಯ ವಿಚಾರದಲ್ಲಿ ಕ್ಸಿಯೋಮಿ, ರಿಯಲ್‌ಮಿ, ಬೋಟ್‌ ಸಂಸ್ಥೆಗಳಿಗೆ ಸ್ಪರ್ಧಾಳುವಾಗಿದೆ. ಇದರ ಬೆಲೆ 1999 ರೂಪಾಯಿ.

ಸೆ.14ರಿಂದ ಫಿಪ್‌ಕಾರ್ಟ್‌ನಲ್ಲಿ ಈ ಇಯರ್‌ ಬಡ್‌ ಲಭ್ಯವಾಗಲಿದ್ದು, ಆರಂಭಿಕ ಆಫ‌ರ್‌ ಆಗಿ 2 ಸಾವಿರ ರೂಪಾಯಿ ಕಡಿತಗೊಳಿಸಲಾಗಿದೆ.

ಈ ಇಯರ್‌ಬಡ್‌ನ‌ಲ್ಲಿ 400 ಎಂಎಎಚ್‌ನ ಬ್ಯಾಟರಿ ಇದ್ದು, 24 ಗಂಟೆಗಳ ಕಾಲ ಬ್ಯಾಟರಿ ಲೈಫ್ ಇದೆ. ಬೇರೆ ಇಯರ್‌ಬಡ್‌ಗಳಂತೆ ಆ್ಯಕ್ಟಿವ್‌ ನಾಯ್ಸ ಕ್ಯಾನ್ಸಲೇಷನ್‌ (ಎಎನ್‌ಸಿ) ಇಲ್ಲವಾದರೂ ಇಂಟೆಲಿಜೆಂಟ್‌ ಕಾಲ್‌ ನಾಯ್ಸ ಕ್ಯಾನ್ಸಲೇಷನ್‌ ಇದರಲ್ಲಿದೆ.

ಸದ್ಯ ಕೇವಲ ಬಿಳಿ ಬಣ್ಣದಲ್ಲಿ ಮಾತ್ರ ಎಕ್ನೋ ಟಿಡಬ್ಲ್ಯೂ ಎಸ್‌ ಇಯರ್‌ ಬಡ್‌ ಲಭ್ಯ.

Advertisement

ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 1102 ಪಾಸಿಟಿವ್ ಪ್ರಕರಣ ಪತ್ತೆ|1458 ಸೋಂಕಿತರು ಗುಣಮುಖ

Advertisement

Udayavani is now on Telegram. Click here to join our channel and stay updated with the latest news.

Next